ಗುರು ನಾಮವ ಪೇಳಿ | ಗುರುವಿಗರ್ಪಣೆ ಈ ಗುರುಪೂರ್ಣಿಮೆ ಹಾಡು
Rajeshwari and Songs Rajeshwari and Songs
6.37K subscribers
3,107 views
77

 Published On Jul 20, 2024

|| ಶ್ರೀ ಗುರುಭ್ಯೋ ನಮಃ ||

ಸರ್ವ ಗುರು ಪರಂಪರೆಗೆ ವಂದಿಸುತ್ತಾ ಇಂದಿನ ಈ ಗುರುಪೂರ್ಣಿಮೆಯ ಭಕ್ತಿಗಾಯನವನ್ನು ನಾನೇ ಕಟ್ಟಿ ರಾಗ ಸಂಯೋಜಿಸಿದ್ದೇನೆ, ಜನನಿ ತಾನೇ ಮೊದಲ ಗುರು ಎಂಬ ಮಾತಿನಂತೆ ನನ್ನ ಮೊದಲ ಗುರುವಾದ ಅಮ್ಮನೊಟ್ಟಿಗೆ ಹಾಗೂ ಅವಳ ಮುದ್ದಾದ ಹಾರ್ಮೋನಿಯಂ ವಾದನದ ಜೊತೆಯಲ್ಲಿ ನಮ್ಮಿಬ್ಬರ ಇಂದಿನ ಈ ಪ್ರಸ್ತುತಿ.
ಸರ್ವರೂ ಕೇಳಿ ಹರಸಿ ಹಾಗೂ ನಿಮ್ಮೆಲ್ಲ ಗುರುವೃಂದಕ್ಕೆ ಈ ಭಕ್ತಿಗಾಯನವನ್ನು ತಲುಪಿಸಿ.

#motherdaughter #guru #gurupoornima #today #todaynews #guruji #music #bhaktibhajan #bhaktisong #spiritual #motivation #bhaktigeete #harmonium

‪@rajeshwarihebbar7658‬

ಇನ್ನೂ ಹೆಚ್ಚಿನ ನಮ್ಮ ಭಕ್ತಿಪೂರ್ವಕ ಗಾಯನಗಳಿಗೆ ನಮ್ಮ ಚಾನೆಲ್ ಗೆ ಸಬ್ಸ್ಕ್ರೈಬ್ ಆಗಿ ☝🏻.

show more

Share/Embed