LAKSHMIRAMANA NARAYANA - ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ, ನೆಲೆಮಾವು - Shreeprabha Studio
Shreeprabha Studio Shreeprabha Studio
59.5K subscribers
17,281 views
1.6K

 Published On Aug 16, 2024

Shreeprabha Studio ಭಜನಾ ಸ್ಪರ್ದೆ 2024

ಈ ಸ್ಪರ್ದೆಯಲ್ಲಿ ಒಟ್ಟು 187 ತಂಡಗಳು ಈ ಸ್ಪರ್ದೆಯಲ್ಲಿ ಭಾಗವಹಿಸಿ ಕೊನೆಯ ಹಂತಕ್ಕೆ 23 ತಂಡಗಳು ಆಯ್ಕೆ ಆಗಿವೆ
ಉತ್ತಮ ಭಜನಾ ತಂಡವನ್ನು ಆರಿಸುವ ಜವಾಬ್ದಾರಿ ನಿಮ್ಮದು...
ಲೈಕ್ ಮಾಡುವುದರೊಂದಿಗೆ ಭಜನಾ ತಂಡಗಳಿಗೆ ವೋಟ್ ಮಾಡಿ

Contestant - 12
ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ, ನೆಲೆಮಾವು

ಲಕ್ಷ್ಮೀರಮಣ ನಾರಾಯಣ I ನಿನ್ನ ದಯವಿದ್ದರೆ ನಾ ಗೆಲ್ಲುವೆ ಭವ I ಜೈ ಹರಿ ಕೃಷ್ಣ ಶ್ರೀ ಹರಿ ಕೃಷ್ಣ ನಾರಾಯಣ IIpll
ಗಜೇಂದ್ರ ಮೋಕ್ಷವ ಗೈದಿಹ ದೇವಾ | ಪ್ರಲ್ಹಾದಗೆ ನೀ ದರುಶನ ನೀಡಿಹೆ | ಬಾಲ ಧ್ರುವಗೆ ನೀ ವಾಸುದೇವನಾಗಿ ಹೆ | ಎನ್ನಳಲ ಕೇಳಿ ಓಡಿ ಬಾರೋ ತಂದೆ ||೧||
ಮೋಹವು ಮುಸುಕಿದೆ | ಮದವು ತುಂಬಿದೆ | ನಾನು ನನ್ನದು ಬಿಡದೇ ಕಾಡಿದೆ I ಪರಿತಪಿಸಿ ನಾ ಬಳಲಿ ಬೆಂಡಾಗಿಹೆ | ಎಚ್ಚರಿಸುತಲಿರು ಮನಕೆ ನೀನಿಹೆ ಎಂದು II ೨ II
ಬೇಡುವ ಕರಗಳಿಗೆ ಶ್ರದ್ಧೆಯ ಕೊಡಿಸು | ಜಪಿಸುವ ಮನಗಳಿಗೆ ಧ್ಯಾನವ ಕರುಣಿಸು | ಭಕ್ತಿಯೆಂಬ ಪುಷ್ಪವ ಶಿರದಲಿ ಮುಡಿಸು | ಅನುದಿನ ಎನ್ನೊಳು ದೇವಾ ನೀ ನೆಲೆಸು II೩II

ರಚನೆ :- ಶ್ರೀಮತಿ ಸುಧಾ ಸುಬ್ರಾಯ ಭಟ್ಟ ನೆಲೆಮಾಂವ್

Contact for Indoor And outdoor Audio Video related enquires
Shreeprabha Studio - 9449901477


Shreeprabha Studio
ಕಾರ್ಯಕ್ರಮದ ನೇರ ಪ್ರಸಾರಕ್ಕೆ ಹಾಗೂ ರೆಕಾರ್ಡಿಂಗ್ ಗಳಿಗೆ ಸಂಪರ್ಕಿಸಿ 9449901477

Join Shreeprabha Studio Social media through the link below👇

WhatsApp👇🏻
https://chat.whatsapp.com/EouTscyD93u...

YouTube 👇🏻
   / @shreeprabhastudio  

Facebook 👇🏻
https://www.facebook.com/profile.php?...

Instagram 👇🏻
https://instagram.com/shreeprabhastud...

#shreeprabha

show more

Share/Embed