ಕಾಗೇರಿ ಮನೆಯವರು ಏನ್ ಹೇಳ್ತಾರೆ - Kageri Home Tour - SHREEPRABHA MEDIA
Shreeprabha Media Shreeprabha Media
4.88K subscribers
54,707 views
669

 Published On Jun 8, 2024

Shreeprabha Media

Shreeprabha Studio YouTube ಚಾನೆಲ್ ಮೂಲಕ ಈಗಾಗಲೇ ಸಾಂಸ್ಕೃತಿಕ, ಧಾರ್ಮಿಕ ವಿಚಾರಗಳನ್ನೂ, ನೇರಪ್ರಸಾರಗಳನ್ನೂ ನೀಡುತ್ತಾ, ಉತ್ತರಕನ್ನಡ ಜನತೆಯ ಮನೆಮಾತಾಗಿರುವ ನಮ್ಮ ಸಂಸ್ಥೆಯ ಇನ್ನೊಂದು ಮೈಲಿಗಲ್ಲು ಈ Shreeprabha Media

ನಮ್ಮ ಉತ್ತರಕನ್ನಡದ ಹಿರತನ ಸಾರುವ, ನಮ್ಮ ಜನರ ಪ್ರತಿಭೆಗಳನ್ನು ತೆರೆದಿಡುವ, ಸಾಮಾಜಿಕ ಸಮಸ್ಯೆಗಳಿಗೆ ಒಂದು ಧ್ವನಿಯಾಗುವ ನಿಟ್ಟಿನಲ್ಲಿ, ರಾಜಕೀಯ, ಸಾಮಾಜಿಕ ಮಾಧ್ಯಮವಾಗಿ ಈ YouTube Channel ಕಾರ್ಯ ನಿರ್ವಹಿಸುತ್ತದೆ...

ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲ, ಪ್ರೋತ್ಸಾಹದ ನಿರೀಕ್ಷೆಯಲ್ಲಿ...

ನಿಮ್ಮ Shreeprabha

ವೀಕ್ಷಕರ ಗಮನಕ್ಕೆ
ಇಲ್ಲಿ ಪ್ರಸಾರವಾಗುವ ಪ್ರತಿ ಹೇಳಿಕೆಗಳೂ ಕ್ಷೇತ್ರದ ಮತದಾರರದ್ದೇ ಹೊರತು ನಮ್ಮ ಚಾನೆಲ್ ಹೇಳಿಕೆಯಲ್ಲ
ಇಲ್ಲಿನ ಹೇಳಿಕೆಗಳಿಗೆ ಜವಾಬ್ದಾರವಲ್ಲ
ಜನರಿಂದ ಜನರಿಗಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ ಅಡಿಯಲ್ಲಿ ನಮ್ಮ ಕೆಲಸ
ಯಾರ ಪರ , ವಿರುದ್ಧ ಪ್ರಚಾರವಿಲ್ಲ
ಜನರ ಮನದ ಮಾತು, ನಮ್ಮ ಮೀಡಿಯಾದಲ್ಲಿ








































































































































#uttarakannada #election #elections2024 #uttarakannadasuddi #mpelection2024 #karnatakabjp #karnatakacongress #karnatakagovernment #karnatakanews #kannadanews #electionuttarakannada #uttarakannadamp

show more

Share/Embed