ಕೇಳಿ, ಇಂದಿನ ವಿಶ್ವ ಸಂಗೀತ ದಿನಕ್ಕೆ ವಿಶೇಷ ಹಾಡು | ಸಂಗೀತ ನಮನ ಗೀತೆ
Rajeshwari and Songs Rajeshwari and Songs
6.37K subscribers
8,906 views
131

 Published On Jun 20, 2024

happy World Music Day

ವಿಶ್ವ ಸಂಗೀತ ದಿನದ ಪ್ರಯುಕ್ತವಾಗಿ ಸಂಗೀತ ದೇವತೆಗೆ ನಮನ ಸಲ್ಲಿಸುವ ಒಂದು ಭಕ್ತಿ ಗಾಯನ. ಸರ್ವರೂ ಕೇಳಿ ಹರಸಿ.
ಇನ್ನು ಹೆಚ್ಚಿನ ನಮ್ಮ ಹಾಡುಗಳಿಗೆ ಮರೆಯದೆ ನಮ್ಮ ಚಾನೆಲ್ ಗೆ ಸಬ್ಸ್ಕ್ರೈಬ್ ಆಗಿ.

ಹಾಡು :- ಸಂಗೀತ ದೇವತೆಯೇ ಸಾಷ್ಟಾಂಗ ವಂದನೆಯು
ಪ್ರಸ್ತುತಿ :- ಶಾರದಾ ಹೆಬ್ಬಾರ್
ರಾಜೇಶ್ವರಿ ಹೆಬ್ಬಾರ್

ರಾಗ :- ಯಮನ್
---------------------------------!
ಸಂಗೀತ ದೇವತೆಯೆ ಸಾಷ್ಟಾಂಗ ವಂದನೆಯು |
ಸ್ವರರಾಗ ಲಯತಾಳ ಹೊಳೆಯಾಗಿ ಹರಿವಂತೆ |
ನೀ ಕಾಯೆ ಮಾಯೆ, ನೀ ಕಾಯೆ ಮಾಯೆ || ಪ ||

ಆರೋಹ ಅವರೋಹ ಸ್ವರಯೋಗ ಸಂಯೋಗ |
ಸಾಹಿತ್ಯ ಲಾಲಿತ್ಯ ನೀಡೆಮಗೆ ತಾಯೆ |
ನೀ ಕಾಯೆ ಮಾಯೆ, ನೀ ಕಾಯೆ ಮಾಯೆ || 1 ||

ಭೂತಾಯಿ ನಮ್ಮೊಡತಿ ಬಲುಪುಣ್ಯ ಭಾಗ್ಯವತಿ |
ಓಂ ಮೇಘ ರಂಜನಿಯೆ ವರುಣೇಂದ್ರ ನರಗಿಣಿಯೆ |
ನೀ ಕಾಯೆ ಮಾಯೆ, ನೀ ಕಾಯೆ ಮಾಯೆ || 2 ||

#motherdaughter
#music #musicday
#kannada #spiritual
#musical

‪@rajeshwarihebbar7658‬

show more

Share/Embed