ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ ಹಾಡುವುದು ಹೇಗೆ? | ಶ್ರೀರಾಮ ನವಮಿ | Rama Navami Special 🚩
ಸಂಗೀತ ಮನೆ [ Sangeetha Mane ] ಸಂಗೀತ ಮನೆ [ Sangeetha Mane ]
430K subscribers
16,530 views
372

 Published On Apr 9, 2024

ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ ಹಾಡುವುದು ಹೇಗೆ? | ಶ್ರೀರಾಮ ನವಮಿ | Rama Navami Special 🚩


ನನ್ನನ್ನು ಸಂಪರ್ಕಿಸಲು -  👇
For sponsorship & Live Concert enquiries, Online class enquiries :👉 [email protected]
WhatsApp only - 76761 68569

ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
ವಾಟ್ಸಾಪ್ ಸಂಖ್ಯೆ - 76761 68569

Follow Me On :👇❤️
Soumya Manjunath (Soumya Pattar )

Instagram -👇 https://www.instagram.com/sangeethman...

Facebook Page - 👇
1. https://www.facebook.com/Sangeethmane...

2. https://www.facebook.com/MSswar7?mibe...


Kannada Lyrics :

ಅಲ್ಲಿ ನೋಡಲು ರಾಮ ಶ್ರೀರಾಮ ಇಲ್ಲಿ ನೋಡಲು ರಾಮ
ಅಲ್ಲಿ ನೋಡಲು ರಾಮಾ ಇಲ್ಲಿ ನೋಡಲು ರಾಮಾ
ಎಲ್ಲೆಲ್ಲಿ ನೋಡಿದರಲ್ಲಿ ಶ್ರೀರಾಮ llPll

ರಾವಣನ ಮೂಲಬಲ ಕಂಡು ಕಪಿಸೇನೇ
ಆವಾಗಲೆ ಬೆದರಿ ಓಡಿದವು
ಈವೇಳೇ ನರನಾಗಿ ಇರಬಾರದೆಂದೆನಿಸಿ
ದೇವ ರಾಮಚಂದ್ರ ಜಗವೆಲ್ಲ ತಾನಾದ ll1ll

ಅವನಿಗೆ ಇವ ರಾಮ ಇವನಿಗೆ ಅವ ರಾಮ
ಅವನಿಯೊಳೀಪರಿ ರೂಪವುಂಟೆ
ಲವಮಾತ್ರದಿ ಅಸುರ ದುರುಳರೆಲ್ಲರು
ಅವರವರು ಹೋಡೆದಾಡಿ ಹತರಾಗಿ ಹೋದರು ||2||

ಹನುಮದಾದಿ ಸಾಧು ಜನರು ಅಪ್ಪಿಕೊಂಡು
ಕುಣಿಕುಣಿದಾಡಿದರು ಹರುಷದಿಂದ
ಕ್ಷಣದಲ್ಲಿ ಪುರಂದರವಿಠಲರಾಯನು
ಕೊನೆಗೊಡೆಯನು ತಾನೊಬ್ಬನಾಗಿ ನಿಂತ ||3||

English Lyrics :

Alli nodalu rama shri rama illi nodalu rama
Alli nodalu rama illi nodalu rama
Ellelli nodidaralli shri rama llPll

Ravanana mula bala kandu kapi sene
Avagale bedari odidavu
Ivele naranagi irabaradendenisi
Deva ramachandra jagavella taanada ll1ll

Avanige iva rama ivanige ava rama
Avaniyoli pari roopa unte
Lava matradi asura durularu ellaru
Avaravaru hodedaadi hataragi hodaru ll2ll

Hanumadadi sadhu janaru appikondu
Kuni kunidadidaru harushadinda
Kshanadalli purandara vithala rayanu
Konegodeyanu tanu obbanagi ninta ll3ll


#ramanavamisong
#sriramasongskannada
#ramasongs
#sangeethamane
#soumyamanjunath
#shriramanavami
#allinodaluramaillinodalurama

show more

Share/Embed