ಕಾರ್ತಿಕ ಮಾಸದ 1 ನೇ ಶುಕ್ರವಾರ ಈ ವರದಾನ ಕೊಡುವ ಮಂತ್ರ ಕೇಳಿ | Most Powerfull Varalakshmi Mantra | KANNADA ||
NAGAVE MAHAMAYA NAGAVE MAHAMAYA
66.4K subscribers
3,999 views
94

 Published On Oct 17, 2024

ಕಾರ್ತಿಕ ಮಾಸದ 1 ನೇ ಶುಕ್ರವಾರ ಈ ವರದಾನ ಕೊಡುವ ಮಂತ್ರ ಕೇಳಿ | Most Powerfull Varalakshmi Mantra | KANNADA ||

ತಾಯಿ ಲಕ್ಷ್ಮಿಯ ವರದಾನ ಯಾರಿಗೆ ಬೇಡಾ ?
ಎಲ್ಲರಿಗೂ ಲಕ್ಷ್ಮಿ ತಾಯಿಯ ಕೃಪೆ ಜೀವನ
ನಡೆಸಲು ಬೇಕೇ ಬೇಕು . ಹಾಗಾಗಿ , ಈ
ವೀಡಿಯೋದಲ್ಲಿ ನಾವು ವರಲಕ್ಷ್ಮಿ ತಾಯಿಯ
ಒಂದು ಶಕ್ತಿಶಾಲಿ ಮಂತ್ರವನ್ನು ಕೇಳೋಣ .
ಈ ಮಂತ್ರದ ಹೆಸರು ವರಲಕ್ಷ್ಮಿ ಮಂತ್ರ .

ಕಾರ್ತಿಕ ಮಾಸದ ಮೊದಲನೇ ಶುಕ್ರವಾರ
ವರಲಕ್ಷ್ಮಿ ತಾಯಿಯ ಈ ಮಂತ್ರವನ್ನು
ಭಕ್ತಿಯಿಂದ ಕೇಳಿದರೆ , ಧನ - ಸಂಪತ್ತಿನ
ವರದಾನ ಸಿಗುತ್ತದೆ , ಅಭಯದ ವರದಾನ
ಸಿಗುತ್ತದೆ , ಸುಖ ಶಾಂತಿ ಲಭಿಸುತ್ತದೆ ,
ಮತ್ತು ಸಕಲೈಶ್ವರ್ಯ ಲಭಿಸುತ್ತದೆ .

ಶುಕ್ರವಾರದ ಈ ದಿನ ಈ ಮಂತ್ರವನ್ನು ಪೂರ್ತಿ
108 ಬಾರಿ , 2 ಕೈಗಳಲ್ಲಿ ಈ ಮುದ್ರೆಯನ್ನು
ಹಿಡಿದುಕೊಂಡು ಕೇಳಿ .

IF YOU LIKE THE VIDEO PLEASE LIKE COMMENT AND SUBSCRIBE MY CHANNEL.

#kannada
#mantra
#ಮಂತ್ರ
#ಕನ್ನಡ
ವರಲಕ್ಷ್ಮಿ
#ಕಾರ್ತಿಕ ಶುಕ್ರವಾರ
#varalakshmi
#kartika shukravara
#nagave mahamaya

MANTRA. 1st KARTHIKA SHUKRAVARA
MANTRA
1ನೇ ಕಾರ್ತಿಕ ಶುಕ್ರವಾರ ಮಂತ್ರ

ARTIST. GAURI
ಗೌರಿ

show more

Share/Embed