ದುರ್ಗತಿ-ರಾಹುದೋಷ ನಾಶಕ ಶಕ್ತಿಶಾಲಿ ಅದ್ಭುತ ಅಪರಾಜಿತ ತಾಯಿ ಮಂತ್ರ |Most Powerful Aparajita Mantra |KANNADA ||
NAGAVE MAHAMAYA NAGAVE MAHAMAYA
66.4K subscribers
5,164 views
146

 Published On Oct 14, 2024

ದುರ್ಗತಿ-ರಾಹುದೋಷ ನಾಶಕ ಶಕ್ತಿಶಾಲಿ ಅದ್ಭುತ ಅಪರಾಜಿತ ತಾಯಿ ಮಂತ್ರ |Most Powerful Aparajita Mantra |KANNADA ||

ದುರ್ಗಾ ತಾಯಿಯಲ್ಲಿ ತ್ರಿದೇವಿಯರು ವಾಸಿಸುತ್ತಾರೆ .
ಅವರನ್ನು ಸೋಲಿಸುವುದು ಅಸಾಧ್ಯ . ಹಾಗಾಗಿ
ಅವರಿಗೆ ಅಪರಾಜಿತ ಅನ್ನುವ ಹೆಸರು ಇದೆ . ಈ
ಮಂತ್ರವೂ ಅಪರಾಜಿತ
ಸ್ತೋತ್ರದಿಂದಲೇ ತೆಗೆದುಕೊಂಡಿರುವುದು .
ತಾಯಿ ಅಪರಾಜಿತೆ
ಇಡೀ ಜಗತ್ತಿನಲ್ಲಿ ವಾಸಿಸುತ್ತಾರೆ.

ಅಪರಾಜಿತ = ಅ + ಪರಾಜಿತ
= ಆಗುವುದಿಲ್ಲ + ಸೋಲಿಸಲು
ಯಾರನ್ನು ಸೋಲಿಸಲು ಆಗುವುದಿಲ್ಲವೋ ,
ಅವರು ಅಪರಾಜಿತ ತಾಯಿ .

ತಾಯಿಯ ಈ ಮಂತ್ರ ದುರ್ಗತಿ ನಾಶ ಮಾಡುತ್ತದೆ ,
ರಾಹು ದೋಷದಿಂದ ಮುಕ್ತಿ ಸಿಗುತ್ತದೆ ,
ಆಹಾರದ ಕೊರತೆ ಕಂಡು ಬರುವುದಿಲ್ಲ
ಮತ್ತು ಸುಖ ಶಾಂತಿ ದೊರೆಯುತ್ತದೆ .

ಅಪರಾಜಿತ ತಾಯಿಯ
ಈ ಮಂತ್ರವನ್ನು ಭಕ್ತಿಯಿಂದ ಪೂರ್ತಿ 108 ಬಾರಿ ಕೇಳಿ
ಹಾಗೂ ಮಂತ್ರ ಕೇಳುವಾಗ 2 ಕೈಗಳಲ್ಲಿ
ಈ ಮುದ್ರೆಯನ್ನು ಹಿಡಿದುಕೊಳ್ಳಿ .

IF YOU LIKE THE VIDEO PLEASE LIKE COMMENT AND SUBSCRIBE MY CHANNEL.

#kannada
#mantra
#ಮಂತ್ರ
#ಕನ್ನಡ
#ಅಪರಾಜಿತ
#Aparajitha
#nagave mahamaya

MANTRA. APARAJITTHA MANTRA
ಅಪರಾಜಿತ ಮಂತ್ರ

ARTIST. GAURI
ಗೌರಿ

show more

Share/Embed