ಶ್ರೀಗುರು ಭಗವೆಯ ದರುಶನದಿಕ್ಷಣ - RSS Kannada Song 2024
Mouna Muridu Matanadu Mouna Muridu Matanadu
2.44K subscribers
105 views
2

 Published On Aug 16, 2024

Shriguru Bhagaveya Darushanadikshana RSS Kannada Song

Kannada Lyrics
ಶ್ರೀಗುರು ಭಗವೆಯ ದರುಶನದೀಕ್ಷಣ
ಜಾಗಥರಗೊಂಡಿತು ಕರ್ತೃತ್ವ
ಭಾವಪುಟಗಳಲಿ ಭೂಪಟವರಳಿತು
ಮಣ್ಣಿನೊಳುದಿಸಿತು ಮಾತೃತ್ವ ||ಪ||

ಭಗವೆಯ ಮೌನದ ಭಾಷೆಗೆ ಭಾಷ್ಯವು
ಋಷಿಗಳ ಬದುಕಿನ ರೀತಿ
ಅಸಿಧಾರಾ ವ್ರತ ಜೀವನ ನಡೆಸಿದ
ಮಹೋನ್ನತ ತ್ಯಾಗದ ನೀತಿ || 1 ||

ದಿಟದಿತಿಹಾಸದ ಪುಟಪುಟ ತುಂಬಿದೆ
ಛಲ-ಬಲ-ವಿಕ್ರಮ ಚರಿತೆ
ಶತಶತಮಾನದ ಕಥನವ ಬರೆದಿದೆ
ಹಿಂದುತ್ವದ ಜೀವನ ಸರಿತೆ || 2 ||

ಅಂತರ್ಯಾತ್ರೆಯ ಆನಂದದ ಕ್ಷಣ
ಹರಿಯಿತು ಅರಿವಿನಪೂರ
ತನು ಮನ ಧನ ಸಮರ್ಪಿತ ಜೀವನ
ಮಾತೆಗೆ ಮಂಗಲಹಾರ || 3 ||





#ಕನ್ನಡ

show more

Share/Embed