ಇವತ್ತು ನವರಾತ್ರಿಯ 9 ನೇ ದಿನ, ಸಕಲ ಮನೋಕಾಮನೆಗಳನ್ನು ಈಡೇರಿಸುವ ಮಂತ್ರ ಕೇಳಿ | Most Powerful Mantra| KANNADA ||
NAGAVE MAHAMAYA NAGAVE MAHAMAYA
66.4K subscribers
28,869 views
394

 Published On Oct 10, 2024

ಇವತ್ತು ನವರಾತ್ರಿಯ 9 ನೇ ದಿನ, ಸಕಲ ಮನೋಕಾಮನೆಗಳನ್ನು ಈಡೇರಿಸುವ ಮಂತ್ರ ಕೇಳಿ | Most Powerful Mantra| KANNADA ||

ಇಂದು ನವರಾತ್ರಿಯ ಅಂತಿಮ ಹಾಗೂ 9
ನೇ ದಿನ . ಈ ದಿನ , ದುರ್ಗಾ ತಾಯಿಯ
ಒಂಬತ್ತನೇ ರೂಪವನ್ನು ಆರಾಧಿಸಲಾಗುತ್ತದೆ.
ತಾಯಿಯ ಒಂಬತ್ತನೇ ರೂಪವೇ ಸಿದ್ಧಿದಾತ್ರಿ
ಮಾತೆ . ಸಿದ್ಧಿದಾತ್ರಿ ಮಾತೆಯು , ನಾವು
ನವರಾತ್ರಿಯ ಮೊದಲನೇ ಎಂಟು ದಿನ
ಮಾಡಿದ ಪೂಜೆಗೆ , ಫಲವನ್ನು ಕೊಡುತ್ತಾರೆ.

ಸಿದ್ಧಿದಾತ್ರಿ = ಸಿದ್ಧಿ + ದಾತ್ರಿ
= ಪೂಜೆಯ ಫಲ + ಕೊಡುವರು .
ಯಾರು ಪೂಜೆಗೆ ಅಥವಾ ತಪಸ್ಸಿಗೆ ತಕ್ಕ
ಫಲವನ್ನು ಕೊಡುತ್ತಾರೋ , ಅವರು
ಸಿದ್ಧಿದಾತ್ರಿ ತಾಯಿ .

ಸಿದ್ಥಿದಾತ್ರಿ ತಾಯಿಯ ಈ ಶಕ್ತಿಶಾಲಿ ಮಂತ್ರವನ್ನು
ಭಕ್ತಿಯಿಂದ ಕೇಳಿದರೆ - ಸಕಲ ಮನೋಕಾಮನೆಗಳು
ಈಡೇರುತ್ತವೆ , ಯಶಸ್ಸು , ಬಲ ಹಾಗೂ ಧನ
ಪ್ರಾಪ್ರಿಯೋಗುತ್ತವೆ ಮತ್ತು ಜನನ ಮರಣ
ಚಕ್ರದಿಂದ ಮುಕ್ತಿ ಸಿಗುತ್ತದೆ .

ಮಂತ್ರವನ್ನು ಪೂರ್ತಿ 108 ಬಾರಿ ಭಕ್ತಿಯಿಂದ
ಕೇಳಿ ಮತ್ತು ಮಂತ್ರ ಕೇಳುವಾಗ 2 ಕೈಗಳಲ್ಲಿ
ಈ ಮುದ್ರೆಯನ್ನು ಹಿಡಿದುಕೊಳ್ಳಿ .

IF YOU LIKE THE VIDEO PLEASE LIKE COMMENT AND SUBSCRIBE MY CHANNEL.

#kannada
#mantra
#ಮಂತ್ರ
#ಕನ್ನಡ
#siddhidhatri
#navaratri
#ಸಿದ್ಧಿದಾತ್ರಿ
#ನವರಾತ್ರಿ
#nagave mahamaya

MANTRA. DEVI SIDDHIDHATRI MANTRA
ದೇವಿ ಸಿದ್ಧಿದಾತ್ರಿ ಮಂತ್ರ

ARTIST. GAURI
ಗೌರಿ

show more

Share/Embed