ಭವ್ಯ ಸನಾತನ ಭಾರತ - ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರಿಂದ ಉಪನ್ಯಾಸ Talk by Kajampady Subrahmanya Bhat
Ramakrishna Math & Ramakrishna Mission Mangaluru Ramakrishna Math & Ramakrishna Mission Mangaluru
139K subscribers
24,012 views
697

 Published On Premiered Jan 26, 2021

ಸ್ವಾಮಿ ವಿವೇಕಾನಂದರ 150ನೇ ಜನ್ಮ ಸಂವತ್ಸರದ ಆಚರಣೆಯ ಅಂಗವಾಗಿ ಮಂಗಳೂರಿನಲ್ಲಿ ರಾಮಕೃಷ್ಣ ಮಠದ ವತಿಯಿಂದ 2012 ಡಿಸಂಬರ್ 22 ಮತ್ತು 23 ರಂದು "ವಿವೇಕ ಸ್ಫೂರ್ತಿ - ಯುವಭಾರತಿ" ಪರಿಕಲ್ಪನೆಯಡಿಯಲ್ಲಿ ಜರುಗಿದ ಅಖಿಲ ಕರ್ನಾಟಕ ಯುವಜಾಗೃತಿ ಸಮ್ಮೇಳನದಲ್ಲಿ "ಸ್ವಾಮಿ ವಿವೇಕಾನಂದರು ಮತ್ತು ಸನಾತನ ಭಾರತ" ಎಂಬ ಗೋಷ್ಠಿಯಲ್ಲಿ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಅಧ್ಯಕ್ಷರು, ಜ್ಞಾನಭಾರತಿ ಪ್ರಕಾಶನ, ಮಂಗಳೂರು ಅವರು ನೀಡಿದ ಉಪನ್ಯಾಸ - ಭವ್ಯ ಸನಾತನ ಭಾರತ


Talk by Sri Kajampady Subrahmanya Bhat, Mangalore at the State Level Youth Convention on the occasion of 150th Birth Anniversary of Swami Vivekananda at Mangalore organised by Ramakrishna Math, Mangalore in 2012 December.

show more

Share/Embed