Deepneck ಇದ್ದಾಗ shoulderdrop, armoletight ಬರದೆ ಇರೋ ಥರ ಕಟಿಂಗ್ ಮಾಡೋದು ಹೇಗೆ
Learn With Lakshmi Tailoring Learn With Lakshmi Tailoring
23.3K subscribers
550,966 views
6.5K

 Published On Jan 2, 2024

Deepneck ಇದ್ದಾಗ shoulderdrop, armoletight ಬರದೆ ಇರೋ ಥರ ಕಟಿಂಗ್ ಮಾಡೋದು ಹೇಗೆ ‎@LearnwithLakshmi-je6od 

ನಮಸ್ಕಾರ ಎಲ್ರಿಗೂ....
ಲಾಸ್ಟ್ ವಿಡಿಯೋನಲ್ಲಿ ನಾನು ಬಾಡಿ ಮೆಜರ್ಮೆಂಟ್ ತಗೋಳೋದು ಹೇಗೆ, ಡ್ರಾಫ್ಟ್ ಮಾಡೋದು ಹೇಗೆ, ಲೈನಿಂಗ್ ಕಟಿಂಗ್ ಮಾಡೋದು ಹೇಗೆ ಅಂತ ಫುಲ್ ಡೀಟೇಲ್ ಆಗಿ ಹೇಳಿದ್ದೀನಿ. ಆ ವಿಡಿಯೋ ನೋಡಿರೋರಿಗೆ ಇದು ಚೆನ್ನಾಗಿ ಅರ್ಥ ಆಗುತ್ತೆ. ಯಾರು ಆ ವಿಡಿಯೋ ನೋಡಿಲ್ವೋ ಕೆಳಗಡೆ ಲಿಂಕ್ ಕೊಟ್ಟಿದ್ದೀನಿ ನೋಡಿ.
   • How to take perfect Body measurements...  

   • ದೇಹದ ಅಳತೆಯಿಂದ ಬ್ಲೌಸ್ನ ಪ್ಯಾಟ್ರನ್ ಮಾಡುವ...  

   • #Blouse lining Cutting in Kannada  

ಹಾಗೆ ಮುಂದಿನ ನನ್ನ ಎಲ್ಲಾ ವಿಡಿಯೋಗಳ ನೋಟಿಫಿಕೇಶನ್ ನಿಮಗೆ ಬರಬೇಕು ಅಂದ್ರೆ ನನ್ನ ಚಾನೆಲ್ ನಾ ಸಬ್ಸ್ಕ್ರೈಬ್ ಮಾಡಿ ಬೆಲ್ ಐಕಾನ್ ಹಿಟ್ ಮಾಡಿ ಮಾಹಿತಿ ಇಷ್ಟ ಆದ್ರೆ ಲೈಕ್ ಕೊಡಿ.

so please be connected. thank you ♥️

#ದೇಹದಅಳತೆತೆಗೆದುಕೊಳ್ಳುವವಿಧಾನ
#ಬೇಸಿಕ್ಟೈಲರಿಂಗ್
#ಲೈನಿಂಗ್
#shoulderdroparmholetightproblemsolveinKannada
#bodymeasurementforblousecutting
#beginnertailoringclassKannada
#basictailoringclass
#liningblousecutting
#easylearning
#blousepattern
#armholetightproblemsolving
#shoulderdrop

show more

Share/Embed