Why do we see ghosts? ANEKAL YELLAMMA DEVI TEMPLE | ರಿಯಲ್ ದೆವ್ವ ರಿಯಲ್ ಸ್ಟೋರಿ
divya shakthi tv divya shakthi tv
50.5K subscribers
21,296 views
327

 Published On Premiered Apr 26, 2023

ನಿಮ್ಮ ಹತ್ತಿರದಲ್ಲೆ ಇದೆ ದೆವ್ವ ಬಿಡಿಸೋ ದೇವಸ್ಥಾನ!
ಮೈಮೇಲೆ ದೆವ್ವ ಬಂದವರನ್ನ ಯಾವತ್ತಾದ್ರೂ ನೋಡಿದ್ದೀರಾ?
ಹೊಡೆಯದೆ ಬಡಿಯದೆ ದೆವ್ವ ಬಿಡಿಸ್ತಾರಿಲ್ಲಿ
ಯಾವತ್ತಾದ್ರೂ ದೆವ್ವ ಬಿಡಿಸೋಈ ದೇವಸ್ಥಾನಕ್ಕೆ ಹೋಗಿದ್ದೀರಾ?
ಈ ದೇವಸ್ಥಾನಕ್ಕೆ ಬರೀ ದೆವ್ವ ಹಿಡಿದವರೇ ಬರ್ತಾರೆ

Yallamma temple in jigni is a famous temple to cure paranormal activities & it's problems in Karnataka

Location - QJ47+F4R
https://maps.app.goo.gl/TQngqg52Hs7pn...

yallamma temple
Krishnadodi
jigni,Anekal taluk
9945744839

ನಾವೀಗಾಗಲೆ ನೋಡಿರುವಂತಹ ಸೌದತ್ತಿ ಎಲ್ಲಮ್ಮ ದೇವಾಲಯವು ಪಟ್ಟಣದಿಂದ ಕರ್ನಾಟಕದ ಪ್ರಸಿದ್ದ ಯಾತ್ರಾಸ್ಥಳಗಳಲ್ಲಿ ಒಮದಾಗಿದೆ. ಇದು ಹಿಂದೆ ಸಿದ್ಧಾಚಲ ಪರ್ವತ ಎಂದು ಕರೆಯಲ್ಪಡುವ ಬೆಟ್ಟದ ಮೇಲೆ ನೆಲೆಗೊಂಡಿತ್ತು, ಈಗ ಇದನ್ನು "ಯಲ್ಲಮ್ಮ ಗುಡ್ಡ" ಎಂದು ಕರೆಯಲಾಗುತ್ತದೆ. ದೇವಸ್ಥಾನದಲ್ಲಿರುವ ದೇವತೆ ಎಲ್ಲಮ್ಮ ಫಲವತ್ತತೆಯ ದೇವತೆ ಎಂದು ಪೂಜಿಸಲ್ಪಡುತ್ತಾರೆ. ಆದರೆ ಅದೇ ಎಲ್ಲಮ್ಮ ದೇವಿಯು ಬೆಂಗಳೂರಿನ ಸಮೀಪದಲ್ಲೇ ನೆಲೆನಿಂತು ದುಷ್ಟ ಶಕ್ತಿಗಳ ಕಾಟಕ್ಕೆ ಒಳಗಾದವರಿಗೆ ಶಾಶ್ವತವಾಗಿ ಪರಿಹಾರವನ್ನು ನೀಡುತ್ತಾ ಬರುತ್ತಿದ್ದಾಳೆ. ದುಷ್ಟಶಕ್ತಿಯ ಕಾಟಕ್ಕೆ ಒಳಗಾದ ವ್ಯಕ್ತಿಯನ್ನು ಒಮ್ಮೆ ಈ ಎಲ್ಲಮ್ಮನ ಕ್ಷೇತ್ರಕ್ಕೆ ಕರಕೊಂಡು ಬಂದು ದಿಷ್ಟಶಕ್ತಿಯನ್ನು ಓಡಿಸಿದರೆ ಸಾಕು ಯಾವಕಾರಣಕ್ಕೂ ಮತ್ತೆ ಅದು ಬರುವುದಿಲ್ಲ ಎಂಬುದು ಇಲ್ಲಿನ ಭಕ್ತರ ನಂಬಿಕೆಯಾಗಿದೆ.



ವಿಳಾಸ :-
ಶ್ರೀ ಆಧಿಶಕ್ತಿ ಎಲ್ಲಮ್ಮ ದೇವಸ್ಥಾನ
ಆನೆಕಲ್ ತಾಲ್ಲೂಕು, ಜಿಗಣಿ ಹೋಬಳಿ, ಜಿಗಣಿ-ಹಾರೋಹಳ್ಳಿ ಮುಖ್ಯರಸ್ತೆ, ಕೃಷ್ಣಾದೊಡ್ಡಿ ಗ್ರಾಮ.
ಬೆಂಗಳೂರು -560105.
Mob:- 9945744839 / 9035448529


Googla map link👇Krishnadoddi
https://maps.app.goo.gl/UmPBEYynpev4w...

show more

Share/Embed