Published On Apr 23, 2022
#bhajan #bhajane #bhajansong #bhajanmusic
ಆವ ಕುಲವೋ ರಂಗಾ
ಅರಿಯಲಾಗದು ।।ಪ।।
ಆವ ಕುಲವೆಂದರಿಯಲಾಗದು
ಗೋವ ಕಾಯ್ವ ಗೊಲ್ಲನಂತೆ
ದೇವಲೋಕದ ಪಾರಿಜಾತವು
ಹೂವ ಸತಿಗೆ ತಂದನಂತೆ||1||
ಗೋಕುಲದಲ್ಲಿ ಹುಟ್ಟಿದನಂತೆ
ಗೋವುಗಳನ್ನು ಕಾಯ್ದನಂತೆ ||
ಕೊಳಲನೂದಿ ಮೃಗಪಕ್ಷಿಗಳ
ಮರಳು ಮಾಡಿದನಂತೆ
ತರಳತನದಿ ವರಳ ನೆಗಹಿ
ಮರವ ಮುರಿದು ಮತ್ತೆ ಹಾರಿ
ತೆರೆದು ಬಾಯಿಯೊಳಗಿರೇಳು ಲೋಕವ
ಇರಿಸಿ ತಾಯಿಗೆ ತೋರ್ದನಂತೆ ||2||
ಗೊಲ್ಲತಿಯರ ಮನೆಗೆ ಪೊಕ್ಕು
ಕಳ್ಳತನವ ಮಾಡಿದನಂತೆ ||
ಒಲ್ಲದ ಪೂತನಿಯ ವಿಷವನುಂಡು
ಮೆಲ್ಲನೆ ತೃಣನ ಕೊಂದನಂತೆ
ಪಕ್ಷಿ ತನ್ನ ವಾಹನವಂತೆ
ಹಾವು ತನ್ನ ಹಾಸಿಗೆಯಂತೆ
ಮುಕ್ಕಣ್ಣ ತನ್ನ ಮೊಮ್ಮಗನಂತೆ
ಮುದ್ದುಮುಖದ ಚೆಲ್ವನಂತೆ ||3||
ಕರಡಿ ಮಗಳ ತಂದನಂತೆ
ಶರಧಿ ಮಗಳು ಮಡದಿಯಂತೆ ||
ಧರಣಿಯನ್ನು ಬೇಡಿದನಂತೆ
ಈರೇಳು ಲೋಕದ ಒಡೆಯನಂತೆ
ಹಡಗಿನಿಂದಲಿ ಬಂದನಂತೆ
ಕಡಲತಡಿಯಲಿ ನಿಂತನಂತೆ
ಒಡನೆ ಮಧ್ವರಿಗೊಲಿದನಂತೆ ಒಡೆಯಾ.. ಹಯವದನನಂತೆ ||4||
#bhajan #bhajane
• ನಾಮದೇವ ಕೀರ್ತನ ಕರೀ ಪ್ರೇಮಭರೆ | Namadeva...
• ಶಂಭೋ ಸ್ವಯಂಭೋ ಸಂಭವ | Shambo swayambo s...
• ವಿಠಲ ಪಾಂಡುರಂಗ | Vitala Panduranga | U...
• ಕೋಲನಾಡುವ ರಂಗ ಕೋಲನಾಡುವ | Kolanaduva Ra...
• Bhagyada lakshmi bandalu node|| ಭಾಗ್ಯ...
• ಬಾರೆ ಸಖೀ | Bare Sakhi Hoguva Rasa Kre...
• ಗುರುವಿನ ಗುಲಾಮನಾಗುವ ತನಕ | Guruvina Gul...
• ಶಿವನಲ್ಲಿ ಶರಣಾಗಿರಣ್ಣ | Shivanalli Shar...
• ಪೋಪು ಹೋಗೋಣ ಬಾರೋ | Popu Hogona Baro | ...
• ಬಾರೋ ಕೃಷ್ಣಯ್ಯಾ | Baro Krishnayya | Ut...
• ಏನು ಧನ್ಯಳೋ ಲಕುಮಿ | Enu Dhanyalo Lakum...
• ಕೈ ಮೀರಿ ಹೋದ ಮಾತಿಗೆ ಮರುಗಬಾರದು | Kai Me...
• ಸ್ವಾಮಿ ಅಯ್ಯಪ್ಪ ನೀನೇ ಗತಿಯಪ್ಪ | Swamy A...
• ಗೋಪಿ ಕೇಳ್ ನಿನ್ನ ಮಗ ಜಾರ | Gopike ninna...
• ಶ್ರೀ ರಾಜರಾಜೇಶ್ವರಿ ಪುರಲ್ದ ಉಳ್ಳಾಲ್ದಿ ಮಹ...
• ಅಸುರ ಮೂಕನ ಕೊಂದು | mookambike taye jag...
• Tunga Teeradi Ninta | ತುಂಗಾತೀರದಿ ನಿಂತ...
• Ayina Poora Eddene andu | ಆಯಿನ ಪೂರಾ ...
• ತುಳಸಿ ಎಲೆ ಆರಿಸಿಕೊಂಡು | Tulasi ele ari...
• udisuvudendu sri male mele | ಉದಿಸುವುದ...
• Nee namma geluvagi baa | ನೀ ನಮ್ಮ ಗೆಲು...