ಇಂದು ನವರಾತ್ರಿಯ 6ನೇ ದಿನ , ರಕ್ಷಣೆ-ವಿಜಯ ಕೊಡುವ ಶಕ್ತಿಶಾಲಿ ಮಂತ್ರ ಕೇಳಿ |Powerful Katyayani Mantra|KANNADA||
NAGAVE MAHAMAYA NAGAVE MAHAMAYA
66.4K subscribers
50,805 views
689

 Published On Oct 7, 2024

ಇಂದು ನವರಾತ್ರಿಯ 6ನೇ ದಿನ , ರಕ್ಷಣೆ-ವಿಜಯ ಕೊಡುವ ಶಕ್ತಿಶಾಲಿ ಮಂತ್ರ ಕೇಳಿ |Powerful Katyayani Mantra|KANNADA||

ಕಾತ್ಯಾಯನ ಮಹರ್ಷಿಗಳ ಪುತ್ರಿ ಆದಿಶಕ್ತಿ
ತಾಯಿಯ ಒಂದು ರೂಪ . ತಾಯಿಯ
ಹೆಸರು ಕಾತ್ಯಾಯನಿ . ನವರಾತ್ರಿಯ 6 ನೇ
ದಿನವಾದ ಇಂದು , ನಾವು ಕಾತ್ಯಾಯನಿ
ತಾಯಿತು ಒಂದು ಶಕ್ತಿಶಾಲಿ ಮಂತ್ರವನ್ನು
ಕೇಳೋಣ . ಈ ಮಂತ್ರದ ಹೆಸರು -
ಕಾತ್ಯಾಯನಿ ಕವಚ ಮಂತ್ರ .

ಕಾತ್ಯಾಯನಿ ತಾಯಿಯ ಈ ಮಂತ್ರವನ್ನು ಇಂದು
ಭಕ್ತಿಯಿಂದ ಕೇಳಿದರೆ - ಜೀವನ ಪೂರ್ತಿ
ರಕ್ಷಣೆ ದೊರೆಯುತ್ತದೆ , ವಿಜಯ ( ಗೆಲುವು )
ದೊರೆಯುತ್ತದೆ , ದುಷ್ಟ ಶಕ್ತಿ ಬಾಧೆ
ಪರಿಹಾರವಾಗುತ್ತದೆ , ಸುಖ ಪ್ರಾಪ್ರಿಯಾಗುತ್ತದೆ
ಮತ್ತು ಕಷ್ಟಗಳು ಪರಿಹಾರವಾಗುತ್ತವೆ .

2 ಕೈೆಗಳಲ್ಲಿ ಈ ಮುದ್ರೆಯನ್ನು ಹಿಡಿದುಕೊಂಡು ,
ಕಾತ್ಯಾಯಿನಿ ತಾಯಿಯ ಈ ಮಂತ್ರವನ್ನು ಪೂರ್ತಿ
108 ಬಾರಿ ವಿಶ್ವಾಸ ಮತ್ತು ಭಕ್ತಿಯಿಂದ
ಕೇಳಿ .

IF YOU LIKE THE VIDEO PLEASE LIKE COMMENT AND SUBSCRIBE MY CHANNEL.

#kannada
#mantra
#ಮಂತ್ರ
#ಕನ್ನಡ
#katyayani
ಕಾತ್ಯಾಯನಿ
#katyayani
#nagave mahamaya

MANTRA. KATYAYANI KAVACHA MANTRA
ಕಾತ್ಯಾಯನಿ ಕವಚ ಮಂತ್ರ

ARTIST. GAURI
ಗೌರಿ

show more

Share/Embed